ಶ್ರೀ ಶ್ರೀ ವಿಬುಧೇಶತೀರ್ಥ ಶ್ರೀಪಾದರು ಈ ಸಂಸ್ಥೆಯ ಸ್ಥಾಪಕ ಅಧ್ಯಕ್ಷರು. ಈಗ ಶ್ರೀ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಅಧ್ಯಕ್ಷರು. ಉಡುಪಿ ಶ್ರೀ ಅದಮಾರು ಮಠ ಶಿಕ್ಷಣ ಮಂಡಳಿಯ ಆಡಳಿತಕ್ಕೊಳಪಟ್ಟಿದೆ. ಶ್ರೀ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಉಪಾಧ್ಯಕ್ಷರು. ನ್ಯಾಕ್ನಿಂದ ಎ(೩.೧೯ಸಿಜಿಪಿಎ)ಮಾನ್ಯತೆ ಪಡೆದಿದೆ. ಡಾ.ಚಂದ್ರಶೇಖರ ಕಂಬಾರ,, ರಾಜಗೋಪಾಲಾಚಾರ್ಯ, ಯಾದವಾಡ್, ರಾಮದಾಸ, ಶ್ರೀಧರ ಭಟ್, ಮುರಳೀಧರ ಉಪಾಧ್ಯ ಈ ವಿಭಾಗದಲ್ಲಿ ಮುಖ್ಯಸ್ಥರಾಗಿ ನಿವೃತ್ತರಾದವರು. ಗೋಪಾಲಕೃಷ್ಣ ಅಡಿಗರು ಈ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿದ್ದರು.ವಿಭಾಗದಚಟುವಟಿಕೆಗಳವಿವರಗಳಿಗಾಗಿಈಬ್ಲಾಗ್
My Blog List
Saturday, August 3, 2019
ಉಪನ್ಯಾಸ ಕಾರ್ಯಕ್ರಮ
ಮನು ಹಂದಾಡಿ ಅವರಿಂದ ಜೀವನದಲ್ಲಿ ಹಾಸ್ಯ
ಪ್ರೊ.ರವಿಚಂದ್ರ ಬಾಯರಿ ಅವರಿಂದ ಸ್ಪರ್ಧಾ ಪರೀಕೆಗೆ ಮಾರ್ಗದರ್ಶನ
No comments:
Post a Comment