My Blog List

Friday, January 24, 2020

kannada Workshop on Writing Skill on 23-01-2020


ಕಾಲೇಜಿನ ಆಂತರಿಕ ಗುಣಮಟ್ಟ ಖಾತರಿ ಘಟಕದ ಆಶ್ರಯದಲ್ಲಿ ಈ ಕಾರ್ಯಾಗಾರ ನಡೆಯಿತು. ಮುನಿಯಾಲು ಗಣೇಶ ಶೆಣೈ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದರು. ಡಾ.ಜಿ.ಎಸ್‌. ಚಂದ್ರಶೇಖರ್‌ ಉದ್ಘಾಟಿಸಿದರು. ಡಾ.ರಾಘವೇಂದ್ರ. ಎ. ಅಧ್ಯಕ್ಷತೆ ವಹಿಸಿದ್ದರು.

Thursday, January 23, 2020

Kannada Workshop on Writing Skill held on 23-01-2020

 ಅಂದವಾದ ಬರವಣಿಗೆಗೆ ಅಗತ್ಯವಾದ ಕೌಶಲ- ಆಸಕ್ತ ವಿದ್ಯಾರ್ಥಿಗಳು
 ಡಾ.ಜಿ.ಎಸ್‌,ಚಂದ್ರಶೇಖರ್‌ ಅವರಿಂದ ಉದ್ಘಾಟನೆ
ಸಂಪನ್ಮೂಲ ವ್ಯಕ್ತಿ: ಶ್ರೀ ಮುನಿಯಾಲು ಗಣೇಶ ಶೆಣೈ

Monday, January 6, 2020

Vishwa kundapra kannada day in PPC

 ಮನು ಹಂದಾಡಿ ಹಾಸ್ಯ ಶೈಲಿಯಲ್ಲಿ ಕುಂದಾಪುರ ಕನ್ನಡದ ಕುರಿತು ಮಾತನಾಡಿದರು.(೨೬-೦೯-೨೦೧೯)
 Manu Handadi spoke on Kundapra kannada- ಶ್ರೀ ಶ್ರೀವಿಶ್ವಪ್ರಿಯತೀರ್ಥ ಶ್ರೀಪಾದರು ಉಪಸ್ಥಿತರಿದ್ದು ಆಶೀರ್ವಚಿಸಿದರು.
ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆ ಏರ್ಪಡಿಸಲಾಗಿತ್ತು.