My Blog List

Thursday, October 15, 2020

Yakshagana prasanga - written by Shivakumar Algodu was released by Swamiji

ದಂಡಕ ದಮನ ಮತ್ತು ದೇವಸೇನಾ ಪರಿಣಯ ಕೃತಿಗಳ ಅನಾವರಣ

 ಪ್ರಸಂಗಗಳ ಪದ್ಯಗಳ ಗಾಯನ- ಶ್ರೀಮತಿ ಕಾವ್ಯಶ್ರೀ ಅವರಿಂದ

ಮೂರು ಕೃತಿಗಳ ಅನಾವರಣ


 

Books written by Dr.Srikanth Siddapura and student Shivarajkumar were released

ಪತ್ರಿಕಾ ವರದಿ - ಉದಯವಾಣಿ
ಪತ್ರಿಕಾ ವರದಿ : ವಿಜಯಕರ್ನಾಟಕ

ಶ್ರೀ ಮಂಜುನಾಥ ಕರಬರಿಗೆ ಶ್ರೀಗಳಿಂದ ಸಮ್ಮಾನ
ವಿದ್ಯಾರ್ಥಿ ಲೇಖಕ ಶಿವರಾಜ್‌ ಕುಮಾರ್‌ ಅವರಿಗೆ ಶ್ರೀಗಳಿಂದ ಆಶೀರ್ವಾದ
 

Saturday, October 10, 2020

Three books released by Swamiji on 07-10-2020. one drama on corona to create awareness among publics, one novel and one book by our students on Govt kannada scholls

ಮೂರು ಕೃತಿಗಳ ಅನಾವರಣ- ೦೭-೧೦-೨೦೨೦




 

ಶಶಿಕಾಂತ ಶೆಟ್ಟಿ, ಪ್ರಸಿದ್ಧ ಯಕ್ಷಗಾನ ಸ್ತ್ರೀ ಪಾತ್ರಧಾರಿ ಅವರಿಂದ ಅಷ್ಟಮಿ ನಿಮಿತ್ತ ಶ್ರೀ ಕೃಷ್ಣನ ಕುರಿತು ಉಪನ್ಯಾಸ

ಯಕ್ಷಗಾನ ಪ್ರಸಂಗಗಳಲ್ಲಿ ಶ್ರೀ ಕೃಷ್ಣ- ಕೃಷ್ಣಾಷ್ಟಮಿ ನಿಮಿತ್ತ ಉಪನ್ಯಾಸ


 

Lecture on Sri Krishna in Yakshagana literature- by artist Shashikantha Shetty


ಪೂಜ್ಯ ಶ್ರೀಗಳಿಂದ ಯಕ್ಷಗಾನ ಕಲಾವಿದ ಶ್ರೀ ಶಶಿಕಾಂತ ಶೆಟ್ಟಿಯವರಿಗೆ ಆಶೀರ್ವಚನ

 

Friday, April 10, 2020

Sentence formation in kannada

ಅಂತಿಮ ಬಿ.ಎ. ಕನ್ನಡ ವ್ಯಾಕರಣ ಪತ್ರಿಕೆಯ ಒಂದು ಅಧ್ಯಾಯ ಕನ್ನಡ ವಾಕ್ಯರಚನೆ. ಅದಕ್ಕೆ ಸಂಬಂಧಿಸಿದ ಪಿಪಿಟಿ.

Friday, February 21, 2020

Muddana 150 - 20 February 2020

 ಮುದ್ದಣ ೧೫೦ : ವಿಜಯಕರ್ನಾಟಕ ವರದಿ
 ಪ್ರಜಾವಾಣಿ ವರದಿ
 ನಂದಳಿಕೆ ಬಾಲಚಂದ್ರ ರಾವ್‌ ಅವರಿಗೆ ಶ್ರೀಗಳಿಂದ ಆಶೀರ್ವಚನ

 ಪೂಜ್ಯ ಶ್ರೀಗಳಿಂದ ಉದ್ಘಾಟನೆ

ಅಭ್ಯಾಗತ ಪ್ರೊ.ಎಂ.ಎಲ್.‌ ಸಾಮಗ ಅವರಿಗೆ ಶ್ರೀಗಳಿಂದ ಆಶೀರ್ವಚನ

Friday, January 24, 2020

kannada Workshop on Writing Skill on 23-01-2020


ಕಾಲೇಜಿನ ಆಂತರಿಕ ಗುಣಮಟ್ಟ ಖಾತರಿ ಘಟಕದ ಆಶ್ರಯದಲ್ಲಿ ಈ ಕಾರ್ಯಾಗಾರ ನಡೆಯಿತು. ಮುನಿಯಾಲು ಗಣೇಶ ಶೆಣೈ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದರು. ಡಾ.ಜಿ.ಎಸ್‌. ಚಂದ್ರಶೇಖರ್‌ ಉದ್ಘಾಟಿಸಿದರು. ಡಾ.ರಾಘವೇಂದ್ರ. ಎ. ಅಧ್ಯಕ್ಷತೆ ವಹಿಸಿದ್ದರು.

Thursday, January 23, 2020

Kannada Workshop on Writing Skill held on 23-01-2020

 ಅಂದವಾದ ಬರವಣಿಗೆಗೆ ಅಗತ್ಯವಾದ ಕೌಶಲ- ಆಸಕ್ತ ವಿದ್ಯಾರ್ಥಿಗಳು
 ಡಾ.ಜಿ.ಎಸ್‌,ಚಂದ್ರಶೇಖರ್‌ ಅವರಿಂದ ಉದ್ಘಾಟನೆ
ಸಂಪನ್ಮೂಲ ವ್ಯಕ್ತಿ: ಶ್ರೀ ಮುನಿಯಾಲು ಗಣೇಶ ಶೆಣೈ

Monday, January 6, 2020

Vishwa kundapra kannada day in PPC

 ಮನು ಹಂದಾಡಿ ಹಾಸ್ಯ ಶೈಲಿಯಲ್ಲಿ ಕುಂದಾಪುರ ಕನ್ನಡದ ಕುರಿತು ಮಾತನಾಡಿದರು.(೨೬-೦೯-೨೦೧೯)
 Manu Handadi spoke on Kundapra kannada- ಶ್ರೀ ಶ್ರೀವಿಶ್ವಪ್ರಿಯತೀರ್ಥ ಶ್ರೀಪಾದರು ಉಪಸ್ಥಿತರಿದ್ದು ಆಶೀರ್ವಚಿಸಿದರು.
ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆ ಏರ್ಪಡಿಸಲಾಗಿತ್ತು.